Maranakatte - Shri Brahmalingeshwara Temple

ಮಾರಣಕಟ್ಟೆ - ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ

ಉದ್ಯದ್ ಭಾಸ್ಕರಸನ್ನಿಭಂ ತ್ರಿನಯನಂ ನಾಗೇಂದ್ರ ಭೂಷೋಜ್ವಲಂ ಹಸ್ತೇ ರಕ್ತಕಪಾಲಖಡ್ಗಸಹಿತಂ ಶ್ವೇತಾಬ್ಜಢಕ್ಕಾಯುಧಮ್ |
ರಿಂಗಿತ್ ಕಿಂಕಿಣಿನೂಪುರಭ್ರಮಯುತಂ ಶೋಭಾಯುತಂ ಸಂಸ್ಥಿತಂ ಭೂತೇಶಂ ಚತುರಾನನಂ ಭಯಹರಂ ಬ್ರಹ್ಮಾಭಿಧಾನಂ ಭಜೇ || 
 

ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಬರುವ ಮಾರ್ಗ ಸೂಚಿ :


ಸಂಪರ್ಕ:


ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ , ಮಾರಣಕಟ್ಟೆ
ಅಂಚೆ ಮಾರಣಕಟ್ಟೆ , ಚಿತ್ತೂರು ಗ್ರಾಮ
ಕುಂದಾಪುರ ತಾಲ್ಲೂಕು , ಉಡುಪಿ ಜಿಲ್ಲೆ - 576233
ಮೊಬೈಲ್ : 8762418665
ಕಛೇರಿ : 08254-239231


ಮಾರ್ಗ: 


ಕುಂದಾಪುರದಿಂದ ಕೊಲ್ಲೂರಿಗೆ ಹೊಗುವ ಮಾರ್ಗ ಮಧ್ಯೆ ಮಾರಣಕಟ್ಟೆ ಕ್ಷೇತ್ರವನ್ನು ಸಂದರ್ಶಿಸಬಹುದಾಗಿದೆ.


ಉಡುಪಿ - ಮಾರಣಕಟ್ಟೆ 63 ಕಿ.ಮೀ
ಕುಂದಾಪುರ - ಮಾರಣಕಟ್ಟೆ 24 ಕಿ.ಮೀ
ಕೊಲ್ಲೂರು - ಮಾರಣಕಟ್ಟೆ 18.5 ಕಿ.ಮೀ
ಚಿತ್ತೂರು - ಮಾರಣಕಟ್ಟೆ 1.5 ಕಿ.ಮೀ