Maranakatte - Shri Brahmalingeshwara Temple

ಮಾರಣಕಟ್ಟೆ - ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ

ಉದ್ಯದ್ ಭಾಸ್ಕರಸನ್ನಿಭಂ ತ್ರಿನಯನಂ ನಾಗೇಂದ್ರ ಭೂಷೋಜ್ವಲಂ ಹಸ್ತೇ ರಕ್ತಕಪಾಲಖಡ್ಗಸಹಿತಂ ಶ್ವೇತಾಬ್ಜಢಕ್ಕಾಯುಧಮ್ |
ರಿಂಗಿತ್ ಕಿಂಕಿಣಿನೂಪುರಭ್ರಮಯುತಂ ಶೋಭಾಯುತಂ ಸಂಸ್ಥಿತಂ ಭೂತೇಶಂ ಚತುರಾನನಂ ಭಯಹರಂ ಬ್ರಹ್ಮಾಭಿಧಾನಂ ಭಜೇ || 
 

ಶ್ರೀ ಕ್ಷೇತ್ರದಲ್ಲಿ ಈ ಕೆಳಗೆ ತಿಳಿಸಿರುವ ಅಭಿವೃದ್ಧಿ ಕೆಲಸಗಳನ್ನು ಅನುಷ್ಟಾನಗೊಳಿಸಬೇಕಾಗಿದೆ :

 

1. ದೇವಸ್ಥಾನದ ಒಳಾಂಗಣ ನವೀಕರಣ ಚಿಕ್ಕು ಮತ್ತು           ಪರಿವಾರ ದೈವದ ಗುಡಿಗೆ ತಾಮ್ರದ ಹೊದಿಕೆಯ               ನಿರ್ಮಾಣ ಹಾಗೂ ರಜತ ಬಾಗಿಲು ನಿರ್ಮಾಣ 


2. ಬ್ರಹ್ಮಲಿಂಗೇಶ್ವರ ದೇವರ ಗರ್ಭಗುಡಿಗೆ ತಾಮ್ರದ               ಹೊದಿಕೆ ಮತ್ತು ನವೀಕರಣ.


3. ನೂತನ ಆಡಳಿತ ಕಛೇರಿಯ ನಿರ್ಮಾಣ


4. ಅಷ್ಡಬಂಧ ಬ್ರಹ್ಮಕಲಶಾಭಿಶೇಕ ಕಾರ್ಯಕ್ರಮ.


5. ನಿರಂತರ ಅನ್ನದಾಸೋಹ


6. ಭೋಜನಶಾಲಾ ಕಟ್ಟಡ ವಿಸ್ತರಣಾ ಕಾಮಗಾರಿ
 

 

ಈ ಎಲ್ಲಾ ಅಭಿವೃದ್ಧಿ ಕಾಮಗಾರಿ ಬಗ್ಗೆ ಧನ ಸಹಾಯ ಮಾಡಲಿಚ್ಚಿಸುವ ಧಾನಿಗಳು ಈ ಕೆಳಗಡೆ ತಿಳಿಸಿರುವ ಬ್ಯಾಂಕಿನ ಉಳಿತಾಯ ಖಾತೆಗೆ ಹಣ ಜಮಾ ಮಾಡಬಹುದು.


1. ಸಿಂಡಿಕೇಟ್ ಬ್ಯಾಂಕ್ ವಂಡ್ಸೆ ಶಾಖೆ ಉಳಿತಾಯ ಖಾತೆ ಸಂಖ್ಯೆ : 01532200000053
2. ವಿಜಯಾ ಬ್ಯಾಂಕ್,ಕುಂದಾಪುರ ಶಾಖೆ ಉಳಿತಾಯ ಖಾತೆ ಸಂಖ್ಯೆ : 104801010000957


ಮನಿ ಆರ್ಡರ್, ಡಿ.ಡಿ ಅಥವಾ ಚೆಕ್ಕುಗಳ ಮೂಲಕ ಕಳುಹಿಸುವವರು ಈ ವಿಳಾಸಕ್ಕೆ ಕಳುಹಿಸಬಹುದು

 

ಸಿ . ಸೀತಾರಾಮ ಶೆಟ್ಟಿ

ಅನುವಂಶೀಯ ಮೊಕ್ತೇಸರರು
ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ , ಮಾರಣಕಟ್ಟೆ
ಅಂಚೆ ಮಾರಣಕಟ್ಟೆ , ಚಿತ್ತೂರು ಗ್ರಾಮ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ - 576233
ಕರ್ನಾಟಕ ರಾಜ್ಯ , ಭಾರತ .